ಮೊದಲ ಸಮಾಗಮ - ಕೆಲವು ಕಿವಿಮಾತುಗಳು: First time Sex - Some Tips

Discussion in 'Kannada sex stories - ಕನ್ನಡ ಲೈಂಗಿಕ ಕಥೆಗಳು' started by 007, Apr 27, 2016.

  1. 007

    007 Administrator Staff Member

    //8coins.ru ವಯಸ್ಸಿಗೆ ಬಂದು ಯೌವ್ವನದ ಹೊಸ್ತಿಲಲ್ಲಿ ಕಾಲಿರಿಸಿರುವ ಯುವಕ ಯುವತಿಯರು ಪರಸ್ಪರ ಪ್ರೇಮಿಗಳನ್ನು ಹುಡುಕಿಕೊಂಡು ಜತೆ ಸೇರಿ ಒಂದಷ್ಟು ದಿನ ಲವ್ ಅದೂ ಇದೂ ಅಂತಾ ಅಲ್ಲೀ ಇಲ್ಲೀ ಸುತ್ತಾಡಿ ಮಾತು ಸಾಕೆನಿಸಿ ಮನಸ್ಸುಗಳು ಹತ್ತಿರವಾಗಿದ್ದು ಸಾಕೆನಿಸಿ ಇನ್ನೊಂದು ಹೆಜ್ಜೆ ಮುಂದಿದೋಣಾ ಎಂದು ಬಯಸುವ ಹಂತದಲ್ಲಿ ಅಂದರೆ ತುಟಿಗೆ ತುಟಿ ಸೇರಿಸಿ ಮೈಗೆ ಮೈ ತಾಗಿಸಿ ಅದೂ ಸಾಲದಾಗಿ ಅಂತಿಮ ಹಂತವಾದ ಲೈಂಗಿಕ ಅನುಭವ ಪಡೆಯಲು ಮುಂದಾದಾಗ ಅಥವಾ ಪ್ರೇಮವು ಪರಿಪಕ್ವವಾಗಿ ಮದುವೆ ಮಾಡಿಕೊಳ್ಳಲು ಬಯಸಿ ಮದುವೆಯೂ ಗೊತ್ತಾಗಿ ಆ ಮೊದಲ ರಾತ್ರಿಯಂದು ನಡೆಯಬಹುದಾದ ಪ್ರಣಯದ ಆಟಗಳ ನೋವು ನಲಿವಿನ ಆನಂದದ ಅತಿರೇಕ ಗಳ ಬಗ್ಗೆ ನೆನೆಸಿಕೊಳ್ಳುತ್ತಾ ಬಹುತೇಕ ಮಂದಿ ಮೊದಲ ರಾತ್ರಿ ಅಥವಾ ಮೊದಲ ಅನುಭವ ಪಡೆಯುವ ದಿನದ ಕೆಲವು ದಿನಗಳ ಹಿಂದೆಯೇ ಭಯ ಬೀಳುತ್ತಾ ಚಡಪಡಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿನವರ ಮಾತನ್ನು ಬಿಡಿ ಆದರೆ ಪಟ್ಟಣ ಪ್ರದೇಶದ ಚೆನ್ನಾಗಿ ಓದಿ ತಿಳಿದ ನವ ಯುವಕ ಯುವತಿಯರೂ ಕೂಡಾ ಕಂಪ್ಯೂಟರ್ ನಲ್ಲಿ ಯಾವುದೇ ಮಾಹಿತಿಗಳನ್ನು ಇಂಟರ್ನೆಟ್ ಮೂಲಕ ಕೇವಲ ಕೆಲವೇ ಕ್ಲಿಕ್ ಗಳಲ್ಲಿ ಹುಡುಕಿ ತಿಳಿದು ಕೊಳ್ಳಬಹುದಾದ ಇಂದಿನ ಯುಗದಲ್ಲೂ ಸರಿಯಾದ ಮಾಹಿತಿಗಳಿಲ್ಲದೇ ತಂದೆ ತಾಯಿ ಅಕ್ಕ ಅಣ್ಣ ರನ್ನು ಕೇಳಲಾಗದೇ ಎಲ್ಲೋ ಕೇಳಿದ ಯಾರೋ ಹೇಳಿದ ಸ್ನೇಹಿತರು ತಿಳಿಸಿದ ಅರೆ ಬೆಂದ ಮಾಹಿತಿಗಳನ್ನು ತಿಳಿದು ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಲಾಗದೇ ಮಾನಸಿಕ ತುಮುಲಗಳಿಗೊಳಗಾಗಿ ಚಿಂತಿಸಿ ಕೊರಗುತ್ತಾರೆ. ಅಕಸ್ಮಾತ್ ನೆಟ್ ನಲ್ಲಿ ಹುಡುಕಿ ತಿಳಿದುಕೊಳ್ಳೋಣಾ ಎಂದರೆ ಎಲ್ಲಾ ಭಾಷೆಗಳಲ್ಲೂ ಲಭ್ಯವಿರುವುದಿಲ್ಲ ಅದರಲ್ಲೂ ಕನ್ನಡದಲ್ಲಿಯಂತೂ ತುಂಬಾ ವಿರಳವೇ ಎನ್ನಬಹುದು. ಹಾಗಾಗಿ ಅಂತಹಾ ನವ ಯುವಕ ಯುವತಿಯರಿಗಾಗಿ ಅವರ ಮನದಲ್ಲಿ ಉದ್ಭವಿಸಬಹುದಾದ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡುವ ಒಂದು ಪ್ರಯತ್ನವೇ ಈ ಲೇಖನ. ಮೊದಲ ಸಮಾಗಮ ಅಥವಾ ರಾತ್ರಿಯಂದು ಹುಡುಗರು /ಹುಡುಗಿಯರು ತಮ್ಮ ತಮ್ಮ ಹುಡುಗಿ/ಹುಡುಗರಿಂದ ಏನೆಲ್ಲಾ ಮಾಡಲು ಮಾಡಿಸಿಕೊಳ್ಳಲು ಬಯಸುತ್ತಾರೆ..? ಅದಕ್ಕೆ ಉತ್ತರ ಅಂದರೆ.. ಸಾಮಾನ್ಯವಾಗಿ ಹುಡುಗಿಯರು ತಮ್ಮ ಮನದಲ್ಲಿ ಮೊದಲ ರಾತ್ರಿ ಮತ್ತು ಹನಿಮೂನ್ ದಿನಗಳಲ್ಲಿ ಏನೆಲ್ಲಾ ಮಾಡಿಸಿಕೊಳ್ಳಬೇಕು ಅಥವಾ ಮಾಡಬೇಕು ಎಂದು ಬಯಸುತ್ತಾರೋ ಅದೇ ರೀತಿಯ ಭಾವನೆಗಳು ಹುಡುಗರ ಮನದಲ್ಲೂ ಬಂದಿರುತ್ತವೆ. ಆದರೆ ಹುಡುಗರು ಮೊದಲು ಅವರ ಭಾವನೆ ಇಚ್ಛೆಗಳನ್ನು ಪ್ರಕಟ ಪಡಿಸುವುದು ಸಹಜ. ಬಹುತೇಕ ಮಂದಿ ಹುಡುಗಿಯರು ನಾಚಿಕೆಯಿಂದಲೋ ಅಥವಾ ಎಲ್ಲಿ ನಾವೇ ಮೊದಲು ಕೇಳಿದರೆ ಇವಳಿಗೆ ಮೊದಲೇ ಎಲ್ಲಾ ಎಕ್ಸ್ಪೀರಿಯೆನ್ಸ್ ಇದೆ, ತುಂಬಾ ಫಾಸ್ಟ್ ಇದ್ದಾಳೆ ಹುಡುಗಿ ಮೊದಲೇ ಯಾವ ಬಾಯ್ ಫ್ರೆಂಡ್ಸ್ ಇದ್ದು ಅವರ ಜತೆ ಚಕ್ಕಂದ ಆಡಿ ಎಲ್ಲಾ ಮಾಡಿಸಿಕೊಂಡು ಕಲಿತಿದ್ದಾಳೋ ಎಂಬ ಸಂಶಯ ಬರಬಹುದು ಎಂದೋ ಅಥವಾ ನಿಜವಾಗಿ ಏನೂ ತಿಳಿಯದೆಯೋ ಸುಮ್ಮನಿದ್ದು ಹುಡುಗರು ಬಯಸಿದಂತೆ ತಾಳಕ್ಕೆ ತಾಳ ಹಾಕಿ ಅವರು ಮಾಡಿದ್ದನ್ನು ಮಾಡಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲಾ ಹುಡುಗರೂ ತನ್ನ ಹುಡುಗಿಯ ತುಲ್ಲು ಮೊದಲೇ ಯಾರಿಂದಲೋ ಕೆಯ್ಸಿಕೊಂಡು ಕನ್ಯಾ ಪಠಲ (ಹೈಮನ್) ಹರಿದಿರಬಾರದು ಹಾಗೇ ಫ್ರೆಶ್ ಆಗಿದ್ದು ಅವರ ತುಣ್ಣೆಯಿಂದಲೇ ಆ ಪರದೆ ಭೇಧಿಸಲ್ಪಟ್ಟು ಸ್ವಲ್ಪವಾದರೂ ರಕ್ತಸ್ರಾವ ಆಗಬೇಕು ಎಂದು ಬಯಸುತ್ತಾರೆ. ಮೊದಲ ರಾತ್ರಿಯಂದೇ.. ಹುಡುಗಿಗಾಗಲೀ ಅಥವಾ ತಮಗಾಗಲೀ ಎಷ್ಟೇ ನೋವಾದರೂ ಸರಿ ಪೂರ್ತಿ ತುಲ್ಲೊಳಗೆ ತುಣ್ಣೆ ತೂರಿಸಿಯೇ ತೀರಬೇಕು.. ಎಂದು ಬಯಸುತ್ತಾರೆ.. ಮತ್ತು ಅದೇ ರೀತಿ ಪ್ರಯತ್ನಿಸುತ್ತಾರೆ. ಹಾಗಾಗಿ ಮೊಟ್ಟಮೊದಲ ಬಾರಿಗೆ "ತುಲ್ ಪ್ರವೇಶ" ಮಾಡುವಾಗ ಆಗಬಹುದಾದ ನೋವನ್ನು ಸಹಿಸಿಕೊಳ್ಳಲು ಹುಡುಗಿಯಾದವಳು ಮಾನಸಿಕವಾಗಿ ದೈಹಿಕವಾಗಿ ಪೂರ್ತಿ ತಯಾರಾಗಿರುವುದು ಉತ್ತಮ. ಅದೇರೀತಿ ಪ್ರತೀ ಹೆಣ್ಣೂ ಕೂಡಾ ತಮ್ಮ ಹುಡುಗ ಅಥವಾ ಗಂಡನಾಗುವವನು ಈ ಹಿಂದೆ ಯಾವ ಹುಡುಗಿಯ ಜತೆ ದೈಹಿಕ ಸಂಭಂಧ ಮಾಡಿರಬಾರದು ಅಥವಾ ಇಟ್ಟುಕೊಂಡಿರಬಾರದು ತಾನೇ ಆ ಸುಖವನ್ನು ನೀಡುತ್ತಿರುವ ಮೊದಲನೆಯವಳಾಗಿರಬೇಕೆಂದು ಬಯಸುತ್ತಾಳೆ. ಹಾಗಾಗಿ ಮೊದಲ ರಾತ್ರಿ ಅಥವಾ ಸಮಾಗಮದಂದು ಹುಡುಗನೇ ಆಗಲೀ ಹುಡುಗಿಯೇ ಆಗಲೀ ಪರಸ್ಪರರ ಪ್ರೇಮ ಕಾಮ ಸ್ನೇಹ ಗಳ ಬಗ್ಗೆ ಕುತೂಹಲಕ್ಕಾಗಿಯೇ ಆದರೂ ಕೇಳಬಾರದು. ಅಕಸ್ಮಾತ್ ಯಾರಿಗೇ ಆಗಲೀ ಆ ರೀತಿಯ ಮದುವೆಗೆ ಮುನ್ನ ಸ್ನೇಹ ಅಥವಾ ದೈಹಿಕ ಸಂಭಂದ ಲೈಂಗಿಕ ಅನುಭವ ಪಡೆದಿದ್ದರೂ ಕೂಡಾ ಅವರ ಗಂಡು ಅಥವಾ ಹೆಣ್ಣು ನಾನೇನೂ ತಪ್ಪು ತಿಳಿಯುವುದಿಲ್ಲ ಹೇಳೆಂದು ಎಷ್ಟೇ ಕೇಳಿದರೂ ನಂಬಿ ಹೇಳಲೇ ಬಾರದು. ಯಾಕೆಂದರೆ ಯಾವ ಗಂಡೇ ಆಗಲೀ ಹೆಣ್ಣೇ ಆಗಲೀ ಹಿಂದಿನ ಸಂಭಂದ ಇತ್ತೆಂದು ತಿಳಿದಾಗ ತಮಗರಿವಿಲ್ಲದಂತೆಯೇ ಮನಸ್ಸು ಒಡೆದುಹೋಗುತ್ತದೆ ಮುಂದೆಯೂ ಕೂಡಾ ಸಂದೇಹ ಸಂಶಯಗಳಿಗೆ ಎಡೆಮಾಡಿಕೊಡುತ್ತವೆ. ಆದ್ದರಿಂದ ಏನೇ ಇದ್ದರೂ ಹಿಂದಿನದೆಲ್ಲಾ ಆ ದಿನಕ್ಕೇ ಸತ್ತುಹೋದುವೆಂದು ತಿಳಿದು ಎಲ್ಲಾಮರೆತು ಇನ್ನು ಮುಂದಿರುವುದೇ ಸಥ್ಯ ಎಂದು ತಿಳಿದು ಹೊಸ ಜೀವನದ ಹಾದಿಯಲ್ಲಿ ಸುಗಮವಾಗಿ ಜೀವನ ಸಾಧಿಸಲು ಮನದಲ್ಲೇ ಪ್ರಮಾಣ ಮಾಡಿಕೊಂಡು ಅದಕ್ಕೆ ತಕ್ಕಂತೆ ಮುಂದೆ ನಡೆದುಕೊಳ್ಳಬೇಕು. ಒಂದುವೇಳೆ ಹಾಗೇನಾದರೂ ಮದುವೆಗೆ ಮುನ್ನ ಇದ್ದ ಪ್ರೇಮ ಮತ್ತು ಲೈಂಗಿಕ ಅನುಭವ ಇದ್ದು ಅದನ್ನು ಮರೆಮಾಚದೇ ಹೇಳಿಕೊಳ್ಳಬೇಕು ಇಲ್ಲವಾದರೆ ತಮ್ಮ ಜತೆಗಾರ ಅಥವಾ ಜತೆಗಾತಿಗೆ ದ್ರೋಹ ಬಗೆದಂತಾಗುತ್ತದೆ ಎಂಬ ಅಳುಕು ಮನದಲ್ಲಿ ಕಾಡುತ್ತಿದ್ದರೆ ಅದನ್ನು ಮದುವೆಗೆ ಮುನ್ನವೇ ಸಾಧ್ಯವಾದಷ್ಟೂ ಎಂಗೇಜ್ಮೆಂಟ್ ಆಗುವ ಮೊದಲೇ ಹೆಣ್ಣು ಗಂಡುಗಳಿಗೆ ಪರಸ್ಪರ ಮಾತಾಡಿಕೊಳ್ಳಲು ಅವಕಾಶ ಸಿಕ್ಕಿದಾಗಲೇ ಮನಸ್ಸು ಬಿಚ್ಚಿ ಮುಚ್ಚುಮರೆಯಿಲ್ಲದೇ ಎಲ್ಲಾ ಹೇಳಿಕೊಳ್ಳುವುದು ಉತ್ತಮ. ಆಗ ಎಲ್ಲಾ ತಿಳಿದೂ ಮದುವೆ ಯಾಗಲು ಮುಂದುವರೆಯುವ ಹುಡುಗ ಹುಡುಗಿಯರದ್ದೇ ನಿಷ್ಕಲ್ಮಶ ಮನಸ್ಸು ಹಾಗೂ ವಿಶಾಲ ಮನೋಭಾವ ಮತ್ತು ಹೃದಯ ಉಳ್ಳವರು ಎಂದುತಿಳಿಯಬೇಕು. ಅಕಸ್ಮಾತ್ ಅಳುಕು ಮನಸ್ಸಿನವರಾಗಿದ್ದಲ್ಲಿ ಸಂಭಂದ ಅಲ್ಲಿಗೇ ಕಡಿದುಹೋಗುವುದು ಎರಡೂ ಕಡೆಯವರಿಗೆ ಉತ್ತಮ. ಮುಚ್ಚುಮರೆಯಿಲ್ಲದೇ ಹೇಳಿಕೊಂಡರೆ ಎಲ್ಲಿ ಒಳ್ಳೆ ಸಂಭಂಧ ಮುರಿದುಹೋಗುವುದೋ ಅಥವಾ ಪರಸ್ಪರರ ಗುಟ್ಟಿನ ವಿಚಾರ ಎಲ್ಲಿ ಮನೆಯವರಿಗೆ ಗೊತ್ತಾಗಿ ಇಲ್ಲದ ರಾದ್ಧಾಂತ ಆಗಿ ಮುಂದಿನ ಭವಿಷ್ಯಕ್ಕೆ ಧಕ್ಕೆ ಆಗುವುದೋ ಎಂಬ ಅಳುಕುಳ್ಳವರು ಮದುವೆಗೆ ಮುನ್ನ ಎಲ್ಲಾ ಹೇಳದೇ ಮುಚ್ಚಿಟ್ಟುಕೊಂಡು ಮುಂದೊಂದು ದಿನ ಗೊತ್ತಾದಾಗ ಆಗುವ ಆಭಾಸ ಮತ್ತು ಅತಿರೇಕಗಳಿಗಿಂತಾ ಮೊದಲೇ ಹೇಳಿಕೊಳ್ಳುವುದು ಉತ್ತಮ. ಒಂದು ಎಲ್ಲಾ ಮೊದಲೇ ತಿಳಿಸಿಬಿಡುವುದು ಇಲ್ಲವಾದರೆ ಏನೂ ಆಗಿಲ್ಲದವರಂತೆ ಮನಸ್ಸು ಮತ್ತು ಬಾಯಿ ಬಿಗಿಹಿಡಿದು ಸುಮ್ಮನಿದ್ದುಬಿಡಬೇಕು ಆಗಲೇ ಹುಡುಗ ಹುಡುಗಿ ಇಬ್ಬರಿಗೂ ಕ್ಷೇಮ. ಏನಪ್ಪಾ ಒಂದು ಕಿರುಬೆರಳೂ ನುಗ್ಗಿಸಲಾಗದಂತಾ ಇಷ್ಟು ಕಿರಿದಾದ ಯೋನಿ ರಂದ್ರದೊಳಗೆ ಅಷ್ಟು ದಪ್ಪನಾದ ತುಣ್ಣೆ ಹೇಗೆ ನುಗ್ಗಿಸುತ್ತಾರೆ.. ನೋವಾಗುವುದಿಲ್ಲವೇ ತುಲ್ಲು ಹರಿದುಹೋಗಿ ರಕ್ತ ಸುರಿಯುವುದಿಲ್ಲವೇ.. ಎಂದೆಲ್ಲಾ ಸಂದೇಹ ಹುಟ್ಟಿ ಭಯ ಆಗುವುದು ಸಹಜ. ಇಲ್ಲಿ ಒಂದು ಮಾತು ನೆನೆಪಿಸಲು ಇಷ್ಟಪಡುತ್ತೇನೆ.. ಆಗತಾನೇ ಹುಟ್ಟಿದ ಮಗುವನ್ನು ನೋಡಿರಬಹುದಲ್ಲವೇ.. ಆ ಮಗುವಿನ ತಲೆ ಮತ್ತು ಪೂರ್ತಿ ದೇಹ ಎಷ್ಟು ದಪ್ಪವಾಗಿರುತ್ತದೆ ಊಹಿಸಿಕೊಳ್ಳಿ.. ಅಷ್ಟೂ ದಪ್ಪನಾದ ತಲೆ ಮತ್ತು ದೇಹ ಇಂತಹದ್ದೇ ಆಕಾರದ ತುಲ್ಲಿರುವ ಹೆಣ್ಣಿನ ಯೋನಿ ಮಾರ್ಗದ ಮೂಲಕವೇ ತಾನೇ ಹೊರಗೆ ಬಂದಿದ್ದು...? ಅಂದಮೇಲೆ ಈ ಯೋನಿಗಿರುವ ವಿಕಾಸ ಹಾಗೂ ಸಂಕುಚಿತಗೊಳ್ಳುವ ಶಕ್ತಿ ಎಷ್ಟಿರುತ್ತದೆಂದು ಅಂದಾಜಾಗುತ್ತದೆ. ಆದ್ದರಿಂದ ಯಾವುದೇ ಹೆಣ್ಣಿನ ಹಾಗೂ ಹೆಣ್ಣು ಪ್ರಾಣಿಗಳ ಯೋನಿ ಅದೇ ವರ್ಗದ ಗಂಡು ಅಥವಾ ಪ್ರಾಣಿಗಳ ಎಷ್ಟೇ ಉದ್ದ ಅಥವಾ ದಪ್ಪನಾದ ಶಿಶ್ನಗಳನ್ನು ತಮ್ಮೊಳಗೆ ಸೇರಿಸಿಕೊಳ್ಳಲು ನೈಸರ್ಗಿಕವಾಗಿಯೇ ಶೃಷ್ಠಿ ಯಾಗಿರುತ್ತದೆ ಹಾಗೂ ಹೆರಿಗೆ ಸಮಯದಲ್ಲಾಗುವ ಯೋನಿ ವಿಕಸನದ ಸಮಯದಲ್ಲುಂಟಾಗುವ ವೇಧನೆಗೆ ಹೋಲಿಸಿದರೆ ಈ ಕೆಯ್ದಾಟದ ಸಮಯದಲ್ಲಿ ಒಂದು ಸಣ್ಣ ತುಣ್ಣೆಯನ್ನು ನುಗ್ಗಿಸಿಕೊಳ್ಳುವಾಗ ಆಗುವ ನೋವು ಏನೇನೂ ಅಲ್ಲ. ಒಳಗೆ ನುಗ್ಗಿಸುವಾಗ ಉಂಟಾಗುವ ನೋವೆಲ್ಲಾ ಒಂದು ಭಾರಿ ಪೂರ್ತಿ ಒಳಗೆ ನುಗ್ಗಿದನಂತರ ಹಿಂದೆ ಮುಂದೆ ಮಾಡುತ್ತಾ ನಿಜವಾದ ಕೆಯ್ದಾಟ ಶುರು ಮಾಡಿಕೊಂಡಾಗ ಸಿಗುವ ಆನಂದ ಉಲ್ಲಾಸದಿಂದಾಗಿ ನಲಿವಾಗಿ ಪರಿವರ್ತನೆಗೊಳ್ಳುತ್ತದೆ. ಹಾಗಾಗಿ ಯಾವುದೇ ಭಯವನ್ನು ಬಿಟ್ಟು ಮಾನಸಿಕ ಉದ್ವೇಗಕ್ಕೊಳಗಾಗದೇ ರಿಲಾಕ್ಸ್ ಆಗಿ ಸಹಕರಿಸಿ ಸಂಭೋಗಕ್ಕೂ ಮೊದಲು ಸಾಧ್ಯವಾದಷ್ಟೂ ಸರಸ ಸಲ್ಲಾಪ ಪ್ರಣಯದಾಟ ಪ್ರೇಮಚೇಷ್ಟೆಗಳನ್ನು ಪರಸ್ಪರ ಮಾಡುತ್ತಾ ಮಾಡಿಸಿಕೊಳ್ಳುತ್ತಾ ತುಲ್ಲು ತುಣ್ಣೆಗಳಲ್ಲಿ ಸಾಕಷ್ಟು ಮುನ್ರಸ ಲೋಳೆದ್ರವ ಶ್ರವಿಸಿಕೊಂಡ ನಂತರ ತುಲ್ಲನ್ನು ಸಂಕುಚಿಸಿ ಹಿಡಿದುಕೊಳ್ಳದೇ ಫುಲ್ ಲೂಸ್ ಮಾಡಿಕೊಟ್ಟಲ್ಲಿ ತುಣ್ಣೆಯ ಪ್ರವೇಶಕ್ಕೆ ತೊಂದರೆಯಾಗದು ಮತ್ತು ಸುಲಭವಾಗಿ ತೂರಿಸಿ ಇಬ್ಬರಿಗೂ ನೋವಾಗದಂತೆ ಕೆಯ್ದಾಟದ ಸಂಪೂರ್ಣ ಆನಂದ ಪಡೆಯಬಹುದು. ಇನ್ನೂ ಭಯವಿದ್ದಲ್ಲಿ ಸಂಭೋಗಕ್ಕೂ ಮೊದಲು ಯೋನಿಧ್ವಾರದೊಳಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ನಂತರ ಶುರು ಮಾಡಿಕೊಳ್ಳುವುದು ಅಥವಾ ಕೆಯ್ದಾಟ ಸರಾಗವಾಗಿಮಾಡಲು ಸಂಭೋಗಕ್ಕೆ ಮುನ್ನ ಯೋನಿಮಾರ್ಗದೊಳಗೆ ಹಚ್ಚಿಕೊಳ್ಳುವ "ಕೇವೈ ಜೆಲ್ಲಿ" ಎಂಬ ಕ್ರೀಂ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ಅದನ್ನು ತೆಗೆದುಕೊಂಡು ಜೊತೆಯಲ್ಲಿಟ್ಟುಕೊಂಡಿದ್ದು ಸಂಭೋಗಕ್ಕೂ ಮೊದಲು ಯೋನಿಧ್ವಾರದೊಳಗೆ ಹಚ್ಚಿಕೊಂಡು ನಂತರ ಮಾಡಿದಲ್ಲಿ ನೋವೂ ಕಡಿಮೆಯಾಗುತ್ತದೆ ಹಾಗೂ ಸರಾಗವಾಗಿ ತುಲ್ ಪ್ರವೇಶ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ. ಅಕಸ್ಮಾತ್ ಮೊದಲ ರಾತ್ರಿಯೇ ಪೂರ್ತಿ ಒಳಗೆ ನುಗ್ಗಿಸುವಲ್ಲಿ ಯಶಸ್ವಿಯಾದಲ್ಲಿ ರಕ್ತಸ್ರಾವ ಆಗಿ ನೋವು ಉರಿ ಬರುವ ಹಾಗೂ ನಂತರದ ಹನಿಮೂನ್ ದಿನಗಳಲ್ಲಿ ಎಡೆಬಿಡದೆ ಮುಂದುವರೆದ ಸಂಭೋಗದಿಂದಾಗಿ ಮೂತ್ರಧ್ವಾರ ಹಾಗೂ ಯೋನಿ ಧ್ವಾರದ ಸೋಂಕು (infection) ಆಗುವ ಸಾಧ್ಯತೆಗಳಿದ್ದು ಸ್ವಲ್ಪ ಜ್ವರ ತಲೆನೋವು ಮೈಕೈ ನೋವು ಉಂಟಾಗಿ ಯಾಕಾದ್ರೂ ಈ ಒಂದು ಕೆಯ್ದಾಟ ಅಂತಾ ಮಾಡಿದ್ದಾರೋ ಎಂದು ಬೇಸರವಾಗಲೂಬಹುದು. ಆದ್ದರಿಂದ ಮೊದಲ ಸಂಭೋಗದ ನಂತರದ ದಿನಗಳಲ್ಲಿ ಅಥವಾ ಮೊದಲ ರಾತ್ರಿ ಯಾ ಮೊದಲ ಸಮಾಗಮದ ಮುನ್ನವೇ ನಿಮ್ಮ ಗೈನೆಕಾಲಜಿಸ್ಟ್ / ಲೇಡಿ ಡಾಕ್ಟರ್ ರನ್ನು ಸಂಪರ್ಕಿಸಿ ಯೋನಿಯ ಒಳಬಾಗಕ್ಕೆ ಉಪಯೋಗಿಸಬಹುದಾದ "Antiseptic cream" ಹಾಗೂ ಜ್ವರ ಮತ್ತು ಮೈಕೈ ನೋವಿನ ಕೆಲವು ಮಾತ್ರೆಗಳನ್ನೂ ಕೊಂಡು ಜತೆಯಲ್ಲಿಟ್ಟುಕೊಂಡು ನಂತರ ಹನಿಮೂನ್ ಗಾಗಿ ಹೊರಡುವುದು ಉತ್ತಮ. ಹೊಸದಾಗಿ ಮದುವೆಯಾದ ಎಲ್ಲಾ ಹುಡುಗ ಹುಡುಗಿಯರೂ ಮೊದಲ ರಾತ್ರಿ ಅಥವಾ ಮೊದಲ ಪ್ರಯತ್ನದಲ್ಲೇ ಪೂರ್ತಿ ತುಣ್ಣೆಯನ್ನು ತುಲ್ಲೊಳಗೆ ನುಗ್ಗಿಸುವಲ್ಲಿ ಅಥವಾ ನುಗ್ಗಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗುತ್ತರೆನ್ನುವುದು ಅಕ್ಷರಶಃ ಸಥ್ಯವಲ್ಲ. ಬಹಳಷ್ಟು ಮಂದಿ ಕೇವಲ ತುಲ್ಲಿನ ಸ್ಪರ್ಷವಾದ ಕೂಡಲೇ ರಸ ಚಿಮ್ಮಿಸಬಹುದು ಮತ್ತೆ ಕೆಲವರು ಒಂದಿಂಚು ನುಗ್ಗಿಸುವಷ್ಟರಲ್ಲೇ ತಮ್ಮ ಸಂಯಮ ಕಳೆದುಕೊಂಡು ಎಲ್ಲಾ ರಸ ತುಲ್ಲಿನ ಹೊರಗೇ ಸುರಿಸಿ ಸೋತವರಾಗಿ ತುಂಬಾ ಬೇಸರ ಪಟ್ಟುಕೊಳ್ಳುವ ಅಥವಾ ಅಯ್ಯೋ ಹೆಣ್ಣಿನ ಮುಂದೆ ಈ ರೀತಿ ಅವಮಾನ ಆಯಿತಲ್ಲಾ ಎಂದೆಲ್ಲಾ ಬೇಸರ ಪಟ್ಟುಕೊಂಡು ಮನದಲ್ಲೇ ಕೊರಗುವಂತೆ ಸಂಕೋಚ ಮನೋಭಾವನೆಯಿಂದ ಕುಗ್ಗಿಹೋಗುವಂತೆ ಮಾಡುವ ಪರಿಸ್ಥಿತಿಯೂ ಎದುರಾಗುತ್ತದೆ. ಕೆಲವರಿಗೆ ತುಣ್ಣೆ ಫುಲ್ ಎರೆಕ್ಟ್ ಆಗುವುದೇ ಇಲ್ಲ ಹಾಗಾಗಿ ಸಾಕಷ್ಟು ಗಡುಸಾಗಿರದ ತುಣ್ಣೆಯನ್ನು ಕಿರಿದಾದ ಕನ್ಯಾ ಯೋನಿ ರಂದ್ರದೊಳಗೆ ತೂರಿಸಲು ಆಗುವುದೇ ಇಲ್ಲ. ಅದಕ್ಕಾಗಿ ಯಾವ ಗಂಡಾಗಲೀ ಅಥವಾ ಹೆಣ್ಣಾಗಲೀ ಅವರಿಗೇನೋ ಕೊರತೆ ಇದೆ ಎಂದು ಭಾವಿಸಬಾರದು. ಅದು ತಾತ್ಕಾಲಿಕ ಇದಕ್ಕೆ"Performance anxiety" ಎನ್ನುತ್ತಾರೆ. ಮೊಟ್ಟ ಮೊದಲ ಬಾರಿ ಸಂಭೋಗ ಮಾಡಲಿರುವ ಪ್ರತಿಶತ 30-40 ಜನರಿಗೆ ಈ ರೀತಿ ಸಮಸ್ಯೆ ಬಂದೇ ಬರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅದು ಅವರ ಅಸಾಮರ್ಥ್ಯ ತನದ ಲಕ್ಷಣ ಎಂದು ಭಾವಿಸದೇ ಪ್ರಣಯದಾಟ ಮುನ್ನಾಟ ಮುಂದುವರೆಸಿ ಸರಸ ಸಲ್ಲಾಪ ಪ್ರಣಯದಾಟಗಳಲ್ಲಿ ತೊಡಗಿ ರಾತ್ರಿಯನ್ನು ಹಿತವಾಗಿ ಕಳೆಯುವುದು ಉತ್ತಮ. ನಂತರದ ದಿನಗಳಲ್ಲಿ ಕ್ರಮೇಣ ಅವರಿಗೇ ಸಹನಾ ಶಕ್ತಿ ಬಂದು ಅವರ ಸಾಮರ್ಥ್ಯ ಹೆಚ್ಚುತ್ತದೆ. ಮೊದಲ ಸಮಾಗಮ ದಂದು ತುಲ್ ಪ್ರವೇಶ ಮಾಡುವಾಗ ಹುಡುಗಿಯರಿಗೆ ಮಾತ್ರಾ ನೋವಾಗುತ್ತದೆ ಹುಡುಗರಿಗೆ ಆಗುವುದಿಲ್ಲ ಎನ್ನುವುದು ತಪ್ಪು ಕಲ್ಪನೆ. ಯೋನಿಮಾರ್ಗ ಪೂರ್ತಿ ಕಿರಿದಾಗಿ ಸಾಕಷ್ಟು ವಿಕಾಸಗೊಳ್ಳದೇ ಇದ್ದಾಗ ನೋವಿನ ಭಯದಿಂದ ಅಥವಾ ಇನ್ಯಾವುದೋ ಭಯದಿಂದಾಗಿ ಯೋನಿಯನ್ನು ಒಳಕ್ಕೆ ಹೀರುವಂತೆ ಹಿಡಿದುಕೊಂಡು ರಿಲ್ಯಾಕ್ಸ್ ಆಗಿರದಿದ್ದರೆ ಕೆಲವರಿಗೆ ಕನ್ಯಾಪೊರೆ ಬಹಳ ದಪ್ಪವಿದ್ದು ಸುಲಭವಾಗಿ ಹರಿಯದೇ ಇದ್ದಾಗ, ಸಂಭೋಗಕ್ಕೂ ಮುನ್ನ ಉತ್ತೇಜಿತರಾದಾಗ ತುಲ್ಲು ತುಣ್ಣೆಗಳಿಂದ ಒಸರುವ ಮುನ್ರಸ ಸಾಕಷ್ಟು ಬಾರದಿದ್ದರೆ, ಹುಡುಗನ ತುಣ್ಣೆ ಹುಡುಗಿಯ ಯೋನಿ ರಂದ್ರದ ಅಗಲಕ್ಕಿಂತಾ ತುಂಬಾ ದಪ್ಪಗಿದ್ದರೆ ಅಥವಾ ಹುಡುಗನ ತುಣ್ಣೆಯ ಮುಂದೊಗಲಿನ ತೂತು ತುಂಬಾ ಕಿರಿದಾಗಿದ್ದು ಸಂಭೋಗಕ್ಕೆ ಮುನ್ನ ಗ್ಲಾನ್ಸ್ ವರೆಗೂ ಹಿಂದೆ ಸರಿಯದಂತಿದ್ದರೆ ಈ ಎಲ್ಲಾ ಕಾರಣಗಳಿಂದಲೂ ಹುಡುಗರ ತುಣ್ಣೆಯ ಒಳಚರ್ಮ ಕೂಡಾ ಸ್ವಲ್ಪ ತರಚಿದಂತಾಗಿ ರಕ್ತಸ್ರಾವ ಆಗಿ ನಂತರ ತೊಲ್ಲೊಳಗೆ ಪೂರ್ತಿ ತುಣ್ಣೆ ನುಗ್ಗಿಸಲೂ ಆಗದೆ ಒಳಗೆ ನುಗ್ಗಿಸಿದರೂ ಹಿಂದೆ ಮುಂದೆ ಮಾಡುತ್ತಾ ಕೆಯ್ಯಲಾಗದೇ ಉರಿ ಅಥವಾ ನೋವಿನಿಂದ ಪರಿತಪಿಸುವಂತಾಗಬಹುದು. ಇಂತಾ ಸ್ಥಿತಿ ಇದ್ದಾಗ ಸಾವಕಾಸವಾಗಿ ಸಾಕಷ್ಟು ಮುನ್ರಸ ಒಸರಿಸಿದ ನಂತರ ಅಥವಾ ಜೆಲ್ಲಿ ಹಚ್ಚಿಕೊಂಡು ಪ್ರಯತ್ನಿಸುವುದು ಉತ್ತಮ. ಆಗಲೂ ತುಲ್ ಪ್ರವೇಶ ಸಾಧ್ಯವಾಗದಿದ್ದಲ್ಲಿ ಬಲವಂತವಾಗಿ ತೂರಿಸಲು ಪ್ರಯತ್ನಿಸಿ ಅನ್ಯತಾ ತುಣ್ಣೆಗೆ ಅಥವಾ ತುಲ್ಲಿಗೆ ಅಪಾಯ ತಂದುಕೊಳ್ಳಬಾರದು ಮತ್ತು ತಜ್ನ ವೈಧ್ಯರ ಸಲಹೆ ಪಡೆದು ನಂತರ ಮುಂದುವರೆಯುವುದೇ ಉತ್ತಮ ಮಾರ್ಗ. ಕೆಲವು ಹುಡುಗರು ಮೊದಲ ಪ್ರಯತ್ನದಲ್ಲೇ ಸಫಲರಾಗಿ ಪೂರ್ತಿ ತುಲ್ಲೊಳಗೆ ಪ್ರವೇಶ ಮಾಡಿ ಕೆಯ್ದಾಟದ ತೃಪ್ತಿ ಪಡೆದು ಹುಡುಗಿಗೂ ರೆಸ್ಟ್ ಕೊಟ್ಟು ತಾನೂ ರೆಸ್ಟ್ ತೆಗೆದುಕೊಳ್ಳಲು ಬಯಸಿದರೆ ಮತ್ತೆ ಕೆಲವರು ಮತ್ತೊಂದು ಮಗದೊಂದು ಎನ್ನುತ್ತಾ ಎರಡು ಮೂರು ನಾಲ್ಕು ಬಾರಿ ಮತ್ತೆ ಮತ್ತೆ ಕೆಯ್ಯಲು ಬಯಸುತ್ತಾರೆ. ಎಷ್ಟು ಹೆಚ್ಚು ಬಾರಿ ಕೆಯ್ದು ರಸ ಸುರಿಸುತ್ತಾರೋ ಅಷ್ಟು ಗಂಡಸುತನ ತಮ್ಮಲ್ಲಿದೆ ಎಂದು ತೋರಿಸಬೇಕೆಂದು ಇಷ್ಟ ಪಡುತ್ತಾರೆ ತಮ್ಮ ಹುಡುಗಿಯ ಮುಂದೆ. ಹಾಗಾಗಿ ಅದಕ್ಕೂ ತಯಾರಾಗಿರುವುದು ಉತ್ತಮ. ಅಕಸ್ಮಾತ್ ಅಷ್ಟೆಲ್ಲಾ ಸಹಿಸಲಾಗದು ಅಥವಾ ಮಾನಸಿಕ ಮತ್ತು ದೈಹಿಕವಾಗಿ ತಯಾರಿಲ್ಲವೆಂದಾದರೆ ಮೊದಲೇ ಗಂಡಿನ ಜತೆ ಮಾತಾಡಿ ಸಹಕರಿಸೆಂದು ಕೇಳಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ಆರೋಗ್ಯವಾಗಿರುವ ಪರಿಪಕ್ವ ವಯಸ್ಸಿಗೆ ಬಂದ ಸದೃಡ ಗಂಡು ಒಂದು ದಿನದಲ್ಲಿ ಅಂದರೆ ಪೂರ್ತಿ ೨೪ ತಾಸುಗಳಲ್ಲಿ ಕಡಿಮೆಯೆಂದರೂ ೫-೬ ಬಾರಿ ಮಾಡುವ ಕ್ಷಮತೆ ಹೊಂದಿರುತ್ತಾರೆ ಮತ್ತೆಕೆಲವರು ಅವರವರ ದೈಹಿಕ ಸಧೃಡತೆಯನ್ನಾದರಿಸಿ ೨-೩ ಬಾರಿಯಂತೂ ಮಾಡಬಹುದು. ಹಾಗೆ ಮಾಡುವಾಗ ಮೊದಲ ಸಲ ತುಲ್ಲೊಳಗೆ ತೂರಿಸಿ ಕೆಯ್ಯಲು ಶುರುಮಾಡಿದ ಕೇವಲ ೧-೫ ನಿಮಿಷಗಳ ಒಳಗೇ ಹಿಡಿತ ಕಳೆದುಕೊಂಡು ಸ್ಖಲಿಸಬಹುದು. ವೀರ್ಯರಸದ ಪ್ರಮಾಣ ೧೦-೧೨ ಬಾರಿ ಚಿಮ್ಮಬಹುದು ಹಾಗೂ ಅದರ ವರ್ಣ ತಿಳಿ ಹಳದಿಯಿದ್ದು ಸ್ವಲ್ಪ ಗಟ್ಟಿ ಗಂಜಿಯಂತಿರುತ್ತದೆ. ನಂತರದ ಸುತ್ತಿನಲ್ಲಿ ಕ್ರಮೇಣ ಕ್ಷಮತೆ ಮತ್ತು ಮನಸ್ಸಿನ ಮೇಲೆ ಹತೋಟಿ ಬಂದು ಸ್ವಲ್ಪ ಹೆಚ್ಚು ಸಮಯದವರೆಗೂ ಕೆಯ್ದು ೮-೧೦ ಬಾರಿ ಸ್ವಲ್ಪ ತೆಳು ಹಾಗೂ ಬಿಳುಪಾದ ರಸ ಚಿಮ್ಮಿಸುತ್ತಾರೆ. ಅದಾದ ನಂತರದ ಸುತ್ತುಗಳಲ್ಲಿ ೩೦-೪೫ ನಿಮಿಷಗಳ ಕಾಲ ಕೆಯ್ಯಬಹುದು ಹಾಗೂ ೫-೬ ಬಾರಿ ರಸ ಚಿಮ್ಮಿಸಬಹುದು. ಪ್ರತೀ ಸುತ್ತಿನಲ್ಲೂ ವೀರ್ಯದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ರಸ ಚಿಮ್ಮಿಸಿದ ನಂತರ ಸಣ್ಣದಾಗಿ ಜೋತುಬಿದ್ದ ತುಣ್ಣೆ ಮತ್ತೆ ಗಡುಸಾಗಿ ಕೆಯ್ಯಲು ರೆಡಿ ಆಗಲು ಪ್ರತಿ ಸುತ್ತಿನ ನಂತರ ಅವರ ದೈಹಿಕ ಸಾಮರ್ಥ್ಯವನ್ನಾಧರಿಸಿ ೧೫ ನಿಮಿಷಗಳಿಂದಾ ಹಿಡಿದು ೨ ತಾಸುಗಳ ವರೆಗೂ ತೆಗೆದುಕೊಳ್ಳಬಹುದು. ಎಲ್ಲಾ ಗಂಡುಗಳಿಗೂ ಹೆಣ್ಣಿನ ತುಲ್ಲು ನೆಕ್ಕಬೇಕು, ಚೀಪಬೇಕು, ತಮ್ಮ ತುಣ್ಣೆಯನ್ನು ಹುಡುಗಿ ತನ್ನ ಬಾಯೊಳಗಿಟ್ಟುಕೊಂಡು ಚೀಪಬೇಕು, ಪೂರ್ತಿ ತಾನು ಬಯಸಿದಂತೆಲ್ಲಾ ಹಿಂದೆ ಮುಂದೆ ಸೈಡ್ ಮೇಲೆ ಕೆಳಗೆ ಹೀಗೆಲ್ಲಾ ವಿಧ ವಿಧವಾಗಿ ಬಾಗಿಸಿ ಮಲಗಿಸಿ ನಿಲ್ಲಿಸಿ ಎತ್ತಿಕೊಂಡು ತಬ್ಬಿಕೊಂಡು ಕೆಯ್ಸಿಕೊಳ್ಳಲು ಸಹಕರಿಸಬೇಕೆಂದು ಬಯಸುತ್ತಾರೆ ಆದ್ದರಿಂದ ಎಲ್ಲಾದಕ್ಕೂ ಮಾನಸಿಕವಾಗಿ ತಯಾರಾಗಿರಬೇಕು. ವಿದೇಶೀ ಪೋರ್ನ್ ಸಿನೆಮಾ ನೋಡಿ ಮೊದಲೇ ಅನುಭವಿಸಿರುವ ಗಂಡುಗಳಂತೂ ಅದೇರೀತಿ ತನ್ನ ಹೆಣ್ಣನ್ನು ವಿಧವಿಧವಾದ ಭಂಗಿಗಳಲ್ಲಿ ಕೆಯ್ಯಬೇಕು ಆ ಹೆಣ್ಣುಗಳು ಗಂಡುಗಳಿಗೆ ಮಾಡುವಂತೆಲ್ಲಾ ಮಾಡಿಸಿಕೊಳ್ಳಬೇಕು ಎಂಬ ಇಚ್ಛೆ ಇದ್ದೇ ಇರುತ್ತದೆ. ಅದರಲ್ಲೂ ಕೆಲವರಿಗೆ ತಿಕ ಹೊಡೆಯುವುದು (ಗುದ ಧ್ವಾರದೊಳಗೆ ತುಣ್ಣೆ ನುಗ್ಗಿಸಿ ಕೆಯ್ಯುವುದು) ಎಂದರೆ ಪಂಚಪ್ರಾಣ ಅದಕ್ಕೂ ಹೆಣ್ಣು ತಯಾರಾಗಿದ್ದು ಸಹಕಾರ ಇದ್ದರೆ ಚೆನ್ನ ಇಲ್ಲವಾದಲ್ಲಿ ಅವರಿಗೆ ನಿರಾಶೆಯಾಗಿ ತಿಕ ಕೊಟ್ಟು ಕೆಯ್ಸಿಕೊಳ್ಳಲು ತಯಾರಿರುವ ಬೇರೆ ಹುಡುಗಿ ಯನ್ನು ಅರಸುತ್ತಾ ಮನದಲ್ಲೇ ಪರದಾಡುತ್ತಾ ಅಂತಾವರು ಸಿಕ್ಕಾಗ ಅವರ ಮೂಲಕ ತಮ್ಮ ಮನದಾಸೆಯನ್ನು ತೀರಿಸಿಕೊಲ್ಳಲು ಬಯಸುವುದು ಸಹಜ. ಆದ್ದರಿಂದ ಅಂತಹಾ ಗಂಡುಗಳು ನಿಮ್ಮವರಾಗಿಯೇ ಇರಬೇಕೆಂದರೆ ಅವರು ಬಯಸಿದ್ದೆಲ್ಲವನ್ನೂ ಸಾಧ್ಯವಾದಷ್ಟೂ ಪೂರೈಸಲು ಹಾಗೂ ಹುಡುಗಿಯಾಗಿ ತಾನು ಬಯಸಿದ್ದನ್ನೂ ಕೂಡ ಗಂಡಿನೊಡನೆ ಸಂಕೋಚ ಬಿಟ್ಟು ಬಿಚ್ಚು ಮನಸ್ಸಿನಿಂದ ಹೇಳಿಕೊಂಡು ಸಹಕಾರ ಮನೋಭಾವದಿಂದ ನಡೆದುಕೊಂಡು ಪರಸ್ಪರ ಪ್ರೀತಿ ಪ್ರಣಯ ಪ್ರೇಮ ಕಾಮ ಗಳನ್ನು ಒಟ್ಟಿಗೇ ಅನುಭವಿಸಬೇಕು. ಆಗಲೇ ಗಂಡ ಹೆಂಡತಿಯರ ನಡುವಿನ ಸಾಮರಸ್ಯ ಪರಸ್ಪರ ಹೊಂದಾಣಿಕೆ ಸಾಧ್ಯವಾಗುತ್ತದೆ. ಇನ್ನು ಮದುವೆಯಾದ ನಂತರ ಒಂದೆರಡು ವರುಷಗಳವರೆಗೂ ಗರ್ಭ ದರಿಸದಂತೆ ನಿರಾಳವಾಗಿ ಲೈಂಗಿಕ ಸುಖ ಅನುಭವಿಸಬೇಕೆಂದರೆ.. ಅದು ಹುಡುಗಿಯ ಮಾಸಿಕ ಋತು ಚಕ್ರದ ಸಮತೋಲನದ ಮೇಲೆ ಆಧರಿಸಿರುತ್ತದೆ. ಸರಿಯಾಗಿ ಪ್ರತೀ ತಿಂಗಳೂ ೨೮-೩೦ ದಿನದೊಳಗಿನ ಚಕ್ರವಾಗಿದ್ದಲ್ಲಿ ಋತು ಆಗಿ ನಾಲ್ಕೈದು ದಿನವಾಗಿ ನಿಂತ ದಿನವನ್ನು ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಕೊಂಡು ಅಥವಾ ನೆನಪಿಟ್ಟುಕೊಂಡು ಬಳಿಕ ಆ ದಿನದಿಂದ ಲೆಕ್ಕಹಾಕಿ ೧೦ ದಿನದವರೆಗೂ ಯಾವುದೇ ಗರ್ಭ ನಿರೋದಕ ಸಾಧನ ಸಲಕರಣೆ ಅಥವಾ ಮಾತ್ರೆಗಳನ್ನು ಉಪಯೋಗಿಸದೇ ಪೂರ್ತಿ ಮಜಾ ಮಾಡಬಹುದು. ನಂತರದ ಅಂದರೆ ೧೧-೨೦ ನೇ ದಿನದವರೆಗೂ "Fertile Period" ನಲ್ಲಿ ಅಕಸ್ಮಾತ್ತಾಗಿಯಾದರೂ ಯಾವುದೇ ಗರ್ಭ ನಿರೋದಕ ಸಾಧನ ಅಂದರೆ ಕಾಂಡೋಮ್ ಇತ್ಯಾದಿ ಉಪಯೋಗಿಸದೇ ಸಂಭೋಗಿಸಿ ಒಂದೇ ಒಂದು ಹನಿ ವೀರ್ಯ ರಸ ಯೋನಿಯೊಳಗೆ ಬಿಟ್ಟಲ್ಲಿ ಕಂಡಿತಾ ಬಸಿರಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದ್ದು ಆ ದಿನಗಳಲ್ಲಿ ತುಂಬಾ ಎಚ್ಚರವಹಿಸಬೇಕು ಹಾಗೂ ಸುರಕ್ಷಿತ ಗರ್ಭ ನಿರೋದಕ ಉಪಯೋಗಿಸಿಯೇ ಸಂಭೋಗ ಮಾಡಬೇಕು. ೨೦ನೇ ದಿನದಿಂದ ಮತ್ತೆ ಮುಟ್ಟಾಗುವವರೆಗೂ ಯಾವ ಸಾಧನ ಅಥವಾ ಮಾತ್ರೆ ಉಪಯೋಗಿಸದೇ ಓಪನ್ ಆಗಿ ಪುಲ್ ಮಜಾ ಮಾಡಬಹುದು ತುಲ್ ತುಂಬಾ ರಸ ತುಂಬಿಸಿಕೊಂಡರೂ ಗರ್ಭ ಧರಿಸುವ ಯಾವುದೇ ಸಾಧ್ಯತೆಯಿರುವುದಿಲ್ಲ. ಹಾಗಾಗಿ ಮುಟ್ಟಾಗಿ ನಿಂತ ನಂತರದ ಮೊದಲ ಹತ್ತು ದಿನ ಹಾಗೂ ಕೊನೆಯ ಹತ್ತು ದಿನಗಳನ್ನು "Safe Period" ಎನ್ನುತ್ತಾರೆ. ಆದರೆ ಕಾಂಡೋಂ ಹಾಕಿಕೊಂಡು ಕೆಯ್ಸಿಕೊಳ್ಳುವಾಗ ಹುಡುಗಿಗೂ ಹುಡುಗನಿಗೂ ಪರಸ್ಪರರ ಒಳ ಚರ್ಮಕ್ಕೆ ಚರ್ಮ ಘರ್ಷಣೆ ಆಗದೇ ಅದರಿಂದ ಸಿಗುವ ಸಂಪೂರ್ಣ ಸಂಭೋಗದ ಆನಂದ ಕಡಿಮೆಯಾಗುತ್ತದೆ ಆದ್ದರಿಂದ ಇಬ್ಬರೂ ಏನೂ ಉಪಯೋಗಿಸದೇ Fertile Period ನಲ್ಲೂ ಮಾಡಲು ಅಪೇಕ್ಷಿಸುತ್ತಾರೆ ಆಗ ಬಸಿರಾಗುವ ತೊಂದರೆ ತಪ್ಪಿದ್ದಲ್ಲ. ಹಾಗೊಮ್ಮೆ ಯಾವಾಗಲೂ ಕಾಂಡೋಮ್ ಉಪಯೋಗಿಸದೇ ಮಾಡಬೇಕು ಮಾಡಿಸಿಕೊಳ್ಳಬೇಕು ಎಂದು ಇಚ್ಛೆಪಡುವವರು ಗರ್ಭ ನಿರೋಧಕ ಮಾತ್ರೆಗಳನ್ನು ಡಾಕ್ಟರ್ ಹೇಳಿದ ಕ್ರಮದಲ್ಲಿ ಒಂದು ದಿನವೂ ತಪ್ಪದಂತೆ ಹುಡುಗಿ ತೆಗೆದುಕೊಂಡರೆ ಅಥವಾ ಔಷದಿ ಅಂಗಡಿಗಳಲ್ಲಿ ಲಭ್ಯವಿರುವ ವೀರ್ಯನಾಶಕ ಕ್ರೀಮ್ Spermicidal cream ಅನ್ನು ಸಂಭೋಗ ಮಾಡುವ ಮುನ್ನ ಯೋನಿಧ್ವಾರದ ಒಳಗೆ ಹಚ್ಚಿಕೊಂಡು ಮಾಡಬಹುದು -ಆಗ ಮತ್ತೆ ಫುಲ್ ಓಪನ್ ಆಗಿ ಎಷ್ಟು ಬೇಕಾದರೂ ಕೆಯ್ಸಿಕೊಂಡು ತುಲ್ ತುಂಬಾ ರಸ ತುಂಬಿಸಿಕೊಂಡರೂ ಯಾವ ಬಸುರಾಗುವ ಸಾಧ್ಯತೆ ಇರುವುದಿಲ್ಲ. ಇದೆಲ್ಲಕ್ಕಿಂತಲೂ ಉತ್ತಮ ಉಪಾಯ ವೆಂದರೆ ಸುಲಭವಾಗಿ ಗರ್ಭಕೋಶದೊಳಗೆ ನೋವಿಲ್ಲದೇ ಅಳವಡಿಸಬಹುದಾದ ಕಾಪರ್ ಟೀ ಅಥವಾ ವಂಕಿ (Loop) ಹಾಕಿಸಿಕೊಂಡರೆ ಯಾವುದೇ ದೈಹಿಕ ತೊಂದರೆ ಮತ್ತು ಗರ್ಭ ಧರಿಸುವ ಹೆದರಿಕೆಯಿಲ್ಲದೇ ೩-೪ ವರ್ಷಗಳ ಕಾಲ ಚೆನ್ನಾಗಿ ಕೆಯ್ಸಿಕೊಂಡು ಮಜಾ ಮಾಡಬಹುದು. ಇವುಗಳಲ್ಲಿ ನಿಮಗೆ ಯಾವ ವಿಧಾನ ಸೂಕ್ತವೋ ಅದನ್ನು ಅನುಸರಿಸಿಕೊಳ್ಳಬಹುದು. ಇವೆಲ್ಲಕ್ಕಿಂತಾ ಮುಖ್ಯವಾಗಿ ಹುಡುಗಿಯರಲ್ಲಿ ಸಾಮಾನ್ಯವಾಗಿರುವ ಮತ್ತೊಂದು ತಪ್ಪು ಕಲ್ಪನೆಯೆಂದರೆ ಕಾಮೋತ್ತೇಜನವಾದಾಗ ಹುಡುಗರ ತುಣ್ಣೆಯಿಂದ ಒಸರುವ ವರ್ಣವಿಲ್ಲದ ಜೊಲ್ಲಿನಂತಾ ರಸವೇ ವೀರ್ಯರಸ ಅದು ತುಟಿಗಳಿಗೆ ಬಾಯಿಗೆ ತುಲ್ಲಿಗೆ ತಾಗಿದರೆ ಅಥವಾ ಒಳಗೆ ಹಾಕಿಕೊಂದರೆ ಬಸಿರಾಗುತ್ತಾರೆ ಎನ್ನುವುದು. ತುಟಿಗೆ ತುಟಿಯಿಟ್ಟು ಚುಂಬಿಸುವುದು, ಗಂಡಿನ ತುಣ್ಣೆ ಮುಟ್ಟುವುದಾಗಲೀ ಅದರಿಂದ ತುಲ್ಲಿನ ಮೇಲೆ ಹಾಗೇ ಉಜ್ಜುವುದರಿಂದಾಗಲೀ, ಗಂಡಿನ ಬೆರಳುಗಳಿಂದ ತುಲ್ಮುಕುಟ ಅಂದರೆ ಚಂದ್ರನಾಡಿಯನ್ನು ಉಜ್ಜಿಸಿಕೊಳ್ಳುವುದಾಗಲೀ ಅಥವಾ ಯೋನಿಯೊಳಗೆ ಹಾಕುವುದಾಗಲೀ ಮಾಡುತ್ತಾ ತುಲ್ಲನ್ನು ನಾಲಿಗೆಯಿಂದ ನೆಕ್ಕಿವುದು ಚೀಪುವುದು ವೀರ್ಯ ರಸವನ್ನು ನೆಕ್ಕುವುದು, ಬಾಯೊಳಗೆ ತೆಗೆದುಕೊಂಡು ಕುಡಿಯುವುದು ಗುದದೊಳಗೆ ಬಿಡಿಸಿಕೊಳ್ಳುವುದು ಇದ್ಯಾವುದರಿಂದಲೂ ಹೆಣ್ಣು ಬಸಿರಾಗುವುದಿಲ್ಲ. ಇವೆಲ್ಲಾ ಶುದ್ಧ ತಪ್ಪು ಕಲ್ಪನೆ. ಮುನ್ರಸ ಕೆಯ್ದಾಟ ಸರಾಗವಾಗಿ ಆಗಲೆಂದು ಪ್ರಾಕೃತಿಕವಾಗಿ ಉತ್ಪಾದನೆ ಆಗುವ ಒಂದು ರಸ. ಅದರಲ್ಲಿ ವೀರ್ಯಾಣುಗಳಿರುವುದಿಲ್ಲ. ಕೆಯ್ದಾಟ ಮುಂದುವರಿಸಿ ಉತ್ಕರ್ಷದ ಹಂತ ತಲುಪಿದಾಗ ತುಣ್ಣೆಯಿಂದ ಹೊರಚಿಮ್ಮುವ ಗಂಜಿಯಂತಾ ದ್ರವವೇ ವೀರ್ಯಾಣುಗಳಿಂದ ತುಂಬಿದ ದ್ರವ. ಆ ರಸವನ್ನು ತುಲ್ಲೊಳಗೇ ಚಿಮ್ಮಿಸಿಕೊಂಡು ಅದರಲ್ಲಿರುವ ವೀರ್ಯಾಣುಗಳೂ ಗರ್ಭಾಶಯ ತಲುಪಿದಾಗ ಅದರಲ್ಲೂ ಮೇಲೆ ತಿಳಿಸಿರುವ Fertile Period ದಿನಗಳಲ್ಲಿ ಮಾತ್ರ ಬಸಿರಾಗುವುದು ಸಾಧ್ಯ. ಸಾಮಾನ್ಯವಾಗಿ ಆರೋಗ್ಯವಂತ ಹೆಣ್ಣಿಗೆ ಮುಟ್ಟಾಗಿ ನಿಂತ ೧೨ ನೇ ದಿನ ಅಂಡಾಣು ಅಂಡಕೋಶದಿಂದ ಹೊರಬಿದ್ದು ಗರ್ಭಕೋಶದವರೆಗೂ ತಲುಪಲು ಎರಡರಿಂದ ಮೂರು ದಿನ ಸಮಯ ತೆಗೆದುಕೊಳ್ಳುತ್ತದೆ. ಮತ್ತು ಅಲ್ಲಿ ಸುಮಾರು ಐದಾರು ದಿನ ಅಲ್ಲೇ ಇದ್ದುಕೊಂಡು ವೀರ್ಯಾಣುಗಳಿಗಾಗಿ ಕಾಯುತ್ತಿರುತ್ತದೆ. ಹಾಗಾಗಿ ಬಸುರಾಗಲು ಬಯಸುವ ದಂಪತಿಗಳು ಈ ದಿನಗಳಲ್ಲಿ ಯಾವುದೇ ಗರ್ಭನಿರೋಧಕ ಸಾಧನಗಳಿಲ್ಲದೇ ಆದಷ್ಟೂ ಹೆಚ್ಚು ಹೊತ್ತು ಸಂಭೋಗ ಮಾಡಿ ವೀರ್ಯರಸವನ್ನು ತುಲ್ಲೊಳಗೆ ತುಂಬಿಸಿ ಕೊಂಡ ನಂತರ ಕುಂಡಿಗಳ ಕೆಳಗೆ ದಿಂಬನ್ನಿರಿಸಿಕೊಂಡು ಸುಮಾರು ಅರ್ಧ ಘಂಟೆಯ ಕಾಲ ವಿಶ್ರಾಂತಿ ತೆಗೆದುಕೊಂಡು ವೀರ್ಯರಸ ಗರ್ಭಕೋಶದೊಳಕ್ಕೆ ಪ್ರವೇಶಮಾದಲು ಅನುಕೂಲ ಮಾಡಿಕೊಡಬೇಕು. ಆಗ ಅಂಡ ಮತ್ತು ವೀರ್ಯಗಳ ಮಿಲನವಾಗಿ ಗರ್ಭ ತಳೆಯುವ ಸಾಧ್ಯತೆಯಿರುತ್ತದೆ. ವೀರ್ಯರಸದಲ್ಲಿ ಕೆಲವು ಖನಿಜಾಂಶಗಳು ವಿಟಾಮಿನ್ ಗಳಿದ್ದು ಅದನ್ನು ಕುಡಿಯುವುದರಿಂದ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ. ಅದು ಬಾಯಿನ ಮೂಲಕ ಹೊಟ್ಟೆ ಸೇರಿದಾಗ ಅಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲದ ಜತೆ ಸೇರಿದಾಗ ಅದರ ವೀರ್ಯಗಳೆಲ್ಲಾ ನಾಶವಾಗಿಬಿಡುತ್ತವೆ. ಆದ್ದರಿಂದ ಯಾವುದೇ ಭಯ ಭೀತಿಯಿಲ್ಲದೇ ರುಚಿ ಇಷ್ಟವಾಗುವವರು ಅವಶ್ಯ ಕುಡಿಯಬಹುದು ಏನೂ ತೊಂದರೆಯಿಲ್ಲ. ಹಾಗೇ ಹುಡುಗರೂ ಕೂಡಾ ತುಲ್ಲಿನಿಂದ ಒಸರುವ ಮುನ್ರಸ ಹಾಗೂ ಉತ್ಕರ್ಷದ ಸಮಯದಲ್ಲಿ ತುಲ್ಲೊಳಗಿನಿಂದಾ ಚಿಮ್ಮುವ ರಸವನ್ನೂ ಬಾಯಿಂದ ಹೀರಿ ಕುಡಿಯಬಹುದು. ಕೊನೆಯದಾಗಿ ಮೊದಲ ಮಿಲನ ಅಥವಾ ಸಮಾಗಮ ಸುಖಕರವಾಗಿರಬೇಕಾದರೆ ಈ ಕೆಳವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು: ೧) ಅಂದಿನ ರಾತ್ರಿ ಅಥವಾ ದಿನದಂದು ಯಾವ ರೂಮಿನಲ್ಲಿ ಮಾಡಲು ನಿರ್ಧರಿಸಿರುತ್ತಾರೋ ಆ ರೂಮಿನ ಬಾಗಿಲಿನ ಬೋಲ್ಟ್ ಅಥವಾ ಕುಂಡಿಯನ್ನು ಸರಿಯಾಗಿ ಭದ್ರವಾಗಿ ಹಾಕಿಕೊಳ್ಳುವುದು ಯಾಕೆಂದರೆ ಅಕಸ್ಮಾತ್ ಅವಸರವಸರವಾಗಿ ಹಾಗೇ ಶುರುಮಾಡಿಕೊಳ್ಳುವುದು ಮರೆತು ಚಿಲಕ ಹಾಕದೇ ಯಾರಾದರೂ ಅಕಸ್ಮಾತ್ ಪ್ರವೇಶ ಮಾಡುವುದು ಇದೆಲ್ಲಾ ಆಬಾಸವಾಗಬಾರದು. ೨) ರೂಮಿನಲ್ಲಿ ಮೊದಲೇ ತಿಳಿಸಿರುವ ಕೊಬ್ಬರಿ ಎಣ್ಣೆ ಜೆಲ್ಲೀ ಕ್ರೀಮ್ ಅವಶ್ಯಕ ಎನಿಸಿದಲ್ಲಿ ಗರ್ಭನಿರೋಧಕ ಸುರಕ್ಷಾ ಸಾಧನ ಮಾತ್ರೆಗಳು ಇತ್ಯಾದಿ ಗಳನ್ನು ಕಂಡಿತಾ ಇಟ್ಟುಕೊಳ್ಳುವುದನ್ನು ಮರೆಯಬೇಡಿ. ೩) ಸಾಕಷ್ಟು ಕುಡಿಯುವ ನೀರು ಜತೆಯಲ್ಲಿರಲಿ ಕಡಿಮೆ ಎಂದರೂ ೩-೪ ಲೀಟರ್ ಇಟ್ಟುಕೊಳ್ಳಿ ಯಾಕೆಂದರೆ ಕೆಯ್ದಾಟ ಮಾಡಿ ಮುಗಿಸಿದಾಗ ಇಬ್ಬರಿಗೂ ಸಾಕಷ್ಟು ಚೇತನ ಕಡಿಮೆಯಾಗಿ ಬೆವರಿಳಿದು ಬಾಯಾರಿಕೆ ಆಗುತ್ತದೆ ಆ ರಾತ್ರಿಯಲ್ಲಿ ಹೊರಗಿನಿಂದ ಯಾರನ್ನೂ ಕೇಳಲಾಗದು. ೪) ಮೊದಲ ರಾತ್ರಿಯಾದರೆ ತಿಂಡಿ ತಿನಿಸುಗಳು ಹಣ್ಣುಗಳು ಇತ್ಯಾದಿ ಇದ್ದೆ ಇರುತ್ತವೆ ಹಾಗಾಗಿ ಹೊಟ್ಟೆ ತಾಳ ಹಾಕಿದರೆ ಏನೂ ತೊಂದರೆ ಇಲ್ಲ ಆದರೆ ಮೊದಲ ಸಮಾಗಮ ವಾದಲ್ಲಿ ಸ್ವಲ್ಪ ಇವೆಲ್ಲಾ ಇಟ್ಟುಕೊಳ್ಳಬೇಕಾಗುತ್ತದೆ ಕಡಿಮೆಯೆಂದರೂ ಚಾಕೋಲೇಟ್ ಅಥವಾ ಹಣ್ಣುಗಳನ್ನು ಗಳನ್ನು ಜತೆಯಲ್ಲಿಟ್ಟುಕೊಳ್ಳಬಹುದು. ೫) ಪ್ರಣಯದಾಟ ಶುರು ಮಾಡಿಕೊಳ್ಳುವ ಮುನ್ನ ಮೊದಲೇ ಬಾಯಿ ತೊಳೆದು ಹಲ್ಲುಗಳನ್ನು ಬ್ರಶ್ ಮಾಡಿ ತುಲ್ಲು ತುಣ್ಣೆ ತಿಕ ಗಳನ್ನು ಅವಶ್ಯ ನೀರು ಮತ್ತು ಮೈಲ್ಡ್ ಸಾಬೂನಿನಿಂದ ತೊಳೆದುಕೊಳ್ಳಬೇಕು ಯಾಕೆಂದರೆ ಈ ಕೆಲಸ ಮಾಡುವಾಗ ಸ್ವಚ್ಛತೆ ತುಂಬಾ ಮುಖ್ಯ. ಪರಸ್ಪರ ಇಷ್ಟವಾಗುವುದಾದರೆ ನವಿರಾದ ಮೈಲ್ಡ್ ಸುಗಂಧಗಳನ್ನು ಬಳಸಿದಲ್ಲಿ ಕಾಮೋನ್ಮಾದ ಹೆಚ್ಚಾಗುತ್ತದೆ. ೬) ಹೋಟೆಲ್ ರೂಮ್ ಆಗಿರಲೀ ಅಥವಾ ಮನೆಯ ರೂಂ ಆಗಿರಲೀ ಅಕ್ಕ ಪಕ್ಕದ ರೂಂಗಳಲ್ಲಿ ಇರುವವರಿಗೆ ಡಿಸ್ಟರ್ಬ್ ಆಗುವ ಸಾಧ್ಯತೆಯಿಲ್ಲ ಹೊರಗೆ ಕೇಳಿಸುವುದಿಲ್ಲ ಎನ್ನುವುದಾದರೆ ಸಣ್ಣ ಧ್ವನಿಯಲ್ಲಿ ನಿಮಗಿಷ್ಟವಾಗುವ ಸಂಗೀತ ಹಾಕಿಕೊಳ್ಳಬಹುದು ಅದರಿಂದ ಮೂಡ್ ತಯಾರಾಗಲು ಸಹಕಾರಿಯಾಗುತ್ತದೆ. ನೆನಪಿರಲಿ ಕೆಯ್ದಾಟದ ಆನಂದದಲ್ಲಿ ಮುಳುಗಿ ತೇಲುತ್ತಾ ಯಾವುದೇ ಆನಂದಾತಿರೇಕಗಳಿಂದ ಜೋರಾಗಿ ಕೂಗಾಡುವುದು, ಚೀರಾಡುವುದು, ಕೇಕೆ ಹಾಕುವುದು ಜೋರಾಗಿ ಮಾತಾಡುವುದು ಇತ್ಯಾದಿ ಮಾಡದೇ ಹಿತ ಮಿತವಾದ ಮೆಲುಧನಿಯಲ್ಲಿ ಎಲ್ಲಾ ಮಾಡಿದಷ್ಟೂ ಅಕ್ಕಪಕ್ಕದವರಿಗೆ ತೊಂದರೆಯಾಗದು. ಇದಾದ ನಂತರ ಈ ಲಿಂಕ್ ಮೂಲಕ ಕಥೆ ಹಾಗೂ ಹಾಗೂ ಈ ಎರಡೂ ಭಾಗಗಳನ್ನು ಓದಿ ಅವುಗಳಲ್ಲಿ ಮತ್ತಷ್ಟು ಮಾಹಿತಿ ಸಿಗುತ್ತವೆ. ನಾನು ವೃತ್ತಿಯಲ್ಲಿ ವೈದ್ಯನಂತೂ ಅಲ್ಲ ಆದರೂ ಅನುಭವ ಮತ್ತು ಕೆಲವು ವೈಧ್ಯಕೀಯ ಲೇಖನಗಳನ್ನು ಓದಿ ಮಾಡಿ ತಿಳಿದುಕೊಂಡಿರುವ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿರುತ್ತೇನೆ. ಈ ಎಲ್ಲಾ ಮಾಹಿತಿಗಳು ಸಾಕಷ್ಟು ತಿಳಿದಿರದಂತಾ ಯುವಕ ಯುವತಿಯರಿಗೆ ಕಂಡಿತಾ ಉಪಯುಕ್ತವಾಗಿರುವುದೆಂದು ನನ್ನ ನಂಬಿಕೆ. ಇವುಗಳನ್ನೂ ಮೀರಿ ಮತ್ತೇನಾದರೂ ಸಲಹೆಗಳು ಬೇಕಾದಲ್ಲಿ ಕಂಡಿತಾ ಸ್ವಾಗತಿಸುವೆ. ನನ್ನ ಈ-ಮೈಲ್ ಐಡೀ ನನ್ನ ವಿವರದಲ್ಲಿ ಕೊಟ್ಟಿರುವೆ ಅದಕ್ಕೆ ಬರೆದು ತಿಳಿಸಿದಲ್ಲಿ ಕಂಡಿತಾ ನನಗೆ ತಿಳಿದಿರುವಷ್ಟು ತಿಳಿಸಿಕೊಡುವೆ. ಉಪಯುಕ್ತ ಎನ್ನಿಸಿದಲ್ಲಿ ಕೆಳಗಡೆ ಕಾಮೆಂಟ್ಸ್ ನಲ್ಲಿ ನಿಮ್ಮ ಅನಿಸಿಕೆಗಳನ್ನು ಕಂಡಿತಾ ಬರೆದು ತಿಳಿಸಿ.
     
Loading...

Share This Page



आंटीला ठोकले বাংলা চটি দুধ টিপে গুদ মারা অপরিচিত চটি গল্পচটি মাबहन कौ चोद ने की नाई कहनिbhaijaan se sex hindi sex kahaniyaodia pua ghia giha gehi gapaचुदाई की कहानी बीबी ने अपनीं मा कोগুদ গলপগু খাই চটিবিটার বউকে চুদে চুদে ভোদার রসখসালাম অ আ ওফচোদাচোদির গলপ মা বাবাஎன் அம்மாவை சூத்தில் ஓத்தேன்திலகவதி காம கதைசெக்ஸ் சிறிய கதைகள் தங்கைdidi.kee.chuti.mareeআমাকে চোদেনচটি প্রথম পর্দা ছা ফাটাচুদাচুদী কাহিনী অসমীয়াকুমারি চোদাఅమ్మ కామ కథలుమధు మనసంతా అమ్మను ఎలా దెంగాలా అనే ఆలోచనలతో నిండి పోయింది.ஹரிணி kutty pundaiবউ সেজে প্রথম চুদা খাওয়াচোদাচুদির রিয়েল চটি গল্পmalayalam desi forum kathakalপোদ চুদার মজার গল্পপাক চটিমাকে হোটেলে চুদিdengude denguduwww.tamail banu mulaipal kathaiLesbbian odia gapaஅன்பளிப்பு: கணவரின் உத்தியோக உயர்வுக்கு pdfoura okkum sunni kamakathaimitrane jabardastine chudai keli stori marathiভারত হিন্দু মুসলিম পরোকিয়া বাংলা চটি গল্পபேயை ஓத்தேன்ছোটো মেদের সাতে নুনু নুনু চোদা র চটিশাশুরের চোদাচুদির গল্পবারোভাতারি মা বাংলা চটিমোক মাই চুদিলে আনৰ লগতবাংলা চটি গল্প নোংরা মেয়েদুধ টিপার মজার গলপদুদু চাটার গল্পkaki bhatije ke chudai storyফোন নামবার চোদাচুদির orXXXtel.diye.putki.pod.pacha.marle.ki.hoy.banglaবড় বোদার পিকচারবৌদিকে চুদার গল্পোMahilar gud ame kaboBangla choti golpo গ্রামের mayer porokiyaবাথরুমে কাকি চোদাছেলেদের বাটার ছবি মেয়েদের বড় বড় দুধের ও গুদের ছবিVayathana mamanar thrum kamamতিন মাগীর এক ভাতার চোদাচুদির খিস্তি মারা চটি গল্পব্ল্যাকমেইল চটি ছবি সহআহ কি করো ইস চটি খালাkathin jouno kahini banglate balunकाय तिची गुलाबी पुच्चीଖୁଡି ବିଆবর্কা খুলে জোর করে আমাকে চোদার গল্পম্যাডামের টাইট গূদ ফাটালামকাকির কঠিন কঠিন চুদাচুদির গলপোଗେହା ଗେହିkamakathaigal sexst0ry tamil withph0t0sনবৌ লগত শেষচটি শিক্ষিকা বোন নাজমাকে চুদার গল্পOdia Sex Story Ticharnka Saha Sexকলিগ চোদার গল্প শশুর বৌমার মাং ফাটানোর কাহিনী मराठी सेवस सटोरी आई मूलगा झवाझवीwww.sex.vaail oru sunny pundail oru sunny ol.comকাজের বুয়া ব্রা চটিaai mulgi gavthi marathi sex storieskannada group sex storiesবাংলা চটি গল্প পুঁটকি মুত হাগু বাথরুমகிழட்டு பூலு காமகதைகள்www.বউ এর সাথে চুদাচুদি চটি.মামিক চুদার রিয়ের কল্পనన్ను దెంగిన మామగారుHujur R Mayer Porokia Choti Golpoচটি ভাবি জ্বালাঅফিসের কলিগের সাথে চোদাচুদিচোদে আমার ভোদা শেষ করবাংলা চটি গলপবড়.লোক.কে.মেয়ে.কে.চুদার.গলপஅவன் பூலை சப்பினேன்X চটি গল্প ভাবিকে চুদাbangla fimdom golpoবুতি মাংবাংলা ফেমডম চটি মেয়েটি আমার পোদ চাটতে লাগলশশুর জোর করে আমাকে চুদলো চটিগ্রামের পাশের বাড়ির ভাবিকে চোদার গল্প