Kannada sex kama kathegalu novel story

007

Rare Desi.com Administrator
Staff member
Joined
Aug 28, 2013
Messages
68,486
Reaction score
513
Points
113
Age
37
//8coins.ru ತಾನು ಕುಳಿತಿದ್ದ ಲಂಡನ್ ಹೀಥ್ರೋ ಏರ್ಪೋರ್ಟಿನ ಗದ್ದಲ ಸಡಗರ ಯಾವುದೂ ಅವನ ಕಿವಿಗೆ ಬೀಳುತ್ತಿಲ್ಲಾ.ಕೈಯಲ್ಲಿದ್ದ ಖಾಲಿ ಬಿಯರ್ ಕ್ಯಾನನ್ನು ಬೇಕೆಂತಲೆ ಜೋರಾಗಿ ಕಾಲಲ್ಲಿ ಒದ್ದು ಡಸ್ಟ್ ಬಿನ್ ಗೆ ಕೆಡವಿದ.ಅದೇ ಒಂದು ಫುಟ್ ಬಾಲ್ ಎಂಬಂತೆ!
ಪಕ್ಕದಲ್ಲಿದ್ದ ಅರವತ್ತು ವರುಶದ ಮುದುಕಿ ತೋರಿದ ಗಾಬರಿ ಕಂಡು ಎಚ್ಚೆತ್ತವನಂತೆ " ಸಾರಿ " ಎಂದು ಗೊಣಗಿ ಎದ್ದ.ಮನಸ್ಸಲ್ಲಿ ತಡೆಯಲಾರದ ನಿರಾಶೆ ಮತ್ತು ಬೇಸರ ಮೂಡಿ ಅವನ ಕಪ್ಪು ಮುಖವೆಲ್ಲ ಇನ್ನೂ ಬಾಡಿದಂತೆ ಕಾಣುತ್ತಿದೆ..ಆಫ್ರಿಕಾದ ಒಂದು ಬಡದೇಶದ ಅತಿ ಪ್ರಸಿಧ್ಧ ಫುಟ್ ಬಾಲ್ ಆಟಗಾರ ಫಿಲ್ ಕೆಯ್ಟಾ ಗೆ ತನ್ನ ಅತ್ಯಮೂಲ್ಯ ಕನಸಾದ ವಿಶ್ವ ಕಪ್ ಫುಟ್ ಬಾಲ್ ಪಂದ್ಯಾವಳಿ ಇನ್ನೇನು ಎರಡು ದಿನಗಳಲ್ಲಿ ಶುರು ಆಗುತ್ತಿದ್ದರೆ ಹೀಗೇಕೆ ಬೇಸರವಾಗಿದ್ದಾನೆ ಎಂದು ಯಾರಾದರೂ ಕೇಳಿಯಾರು.
ಅದೇ ನೋಡಿ, ವಿಧಿಯ ವಿಪರ್ಯಾಸ!.
ಫಿಲ್ ಕೆಯ್ಟಾ ಏನೋ ಸಕಲ ವ್ಯವಸ್ಥೆ, ದೈಹಿಕ , ಮಾನಸಿಕ ಸಿಧ್ಧತೆ ಎಲ್ಲಾ ಮಾಡಿಕೊಂಡೇ ಪಂದ್ಯ ನೆಡೆಯುವ ಊರಿಗೆ ತಲುಪಿಯೂ ಇದ್ದ,ತನ್ನ ಅತಿ ಪ್ರಿಯ ಟೀಂ ಜತೆಗಾರರೊಂದಿಗೆ.ರಭಸವಾಗಿ ಹುರುಪಿನಿಂದ ನಾಲ್ಕು ವರ್ಷಕ್ಕೊಮ್ಮೆ ಇಡೀ ಜಗತ್ತೇ ನೊಡುವ ಈ ಪ್ರಮುಖ ಕ್ರೀಡೆಯ ಕ್ಲೈಮಾಕ್ಸಿಗೆ ತಾನೂ ದಿನಾಲೂ ಬೆವರು ಹರಿಸಿ ಟ್ರೈನ್ ಆಗುತ್ತಲೂ ಇದ್ದ..ಆದರೆ, ಹಿಂದಿನ ಸಂಜೆಯಷ್ಟೆ ತಾನಿದ್ದ ಪಂಚತಾರಾ ಹೋಟೆಲಿನ ರೂಮಿಗೆ ಇದೇ ಧ್ಯಾನದಲ್ಲಿ ನೆಗೆಯುತ್ತ ಹೊರಟಿದ್ದ. ಆದರೆ ಅವನ ದುರದೃಷ್ಟಕ್ಕೆ ಭೂಮಿಯೇ ಬಾಯಿ ಬಿರಿಯಿತೇನೋ, ಕಾಲು ಜಾರಿ ಆ ನುಣುಪಾದ ನೆಲದ ಮೇಲೆ ಒಂದು ಸುತ್ತು ಹೊರಳಿ ಬಿದ್ದಿದ್ದ..
ಆಗ ಎಡಭುಜಕ್ಕೆ ತಗುಲಿದ ಪೆಟ್ಟು ಇವನು ಅರ್ಧಗಂಟೆಯ ನಂತರ ಡಾಕ್ಟರ್ ಕೋಣೆಯಲ್ಲೂ ಮುಲುಗುವಂತೆ ಮಾಡಿತ್ತು.ಇವನನ್ನೆ ದುಃಖಮಿಶ್ರಿತ ಬೇಸರದಿಂದ ನೋಡಿದ್ದ ಟೀಮ್ ಕ್ಯಾಪ್ಟನ್ ಮತ್ತು ಕೋಚ್ ಅರೆ ಗಳಿಗೆಯೂ ತಡ ಮಾಡದೆ " ಯೂ ಆರ್ ಇನ್ಜೂರ್ಡ್..ಈ ಸಲ ಬೇಡ" ಎಂದು ಏಕಾ ಏಕಿ ತೀರ್ಪು ನೀಡಿಬಿಟ್ಟಿದ್ದರು. ಶಾಕ್ ಆದ ಇವನ ನಾಲ್ಕು ಮಾತು ಕೇಳಲೂ ಪುರುಸೊತ್ತಿರಲಿಲ್ಲ..
ಎಲ್ಲಾ ಅಷ್ಟೆ..ಮೊದಲೇ ಈ ಗೇಮ್ ನಲ್ಲಿ ಅಸೂಯೆ ಜಾಸ್ತಿ..ಅವರಿಗೆ ಇಂತ ಸಬಲ ಕಾರಣ ಸೇರಿದರೆ ಬಿಟ್ಟಾರೆಯೆ?
ಅಂದಿನ ರಾತ್ರಿಯೆ ಹಸಿದ ಹದ್ದುಗಳಂತೆ ನ್ಯೂಸ್ ಪೇಪರ್ ಮತ್ತು ಮೀಡಿಯಾ ದವರು ಇವನು ಬೇಸತ್ತು ಮಲಗಿದ್ದ ರೂಮಿನವರೆಗೂ ನುಗ್ಗಿ
"ನಿಮ್ಮಂತಾ ಜನಪ್ರಿಯ ಆಟಗಾರ ಈ ಸಲ ಯಾಕಿಲ್ಲ?" "ಯಾಕೆ ದುಡ್ಡು ಸಾಕಾಗಲಿಲ್ಲವೆ?" ಯಾಕೆ ಯಾರು ಏನು ಮಾಡಿಸಿದರು?..ಇದರಲ್ಲೇನಾದೂ ನಿಮ್ಮ ವಿರುಧ್ಧ ಪಿತೂರಿಯಿದೆಯೆ?, ಮ್ಯಾಚ್ ಫಿಕ್ಸಿಂಗೆ? "ಎಂದೆಲ್ಲಾ ನೂರೆಂಟು ಪೇಚಿನ ಪ್ರಶ್ನೆ ಕೇಳಿ ಇವನು ಅಳುವುದೊಂದು ಬಾಕಿ. ಅಷ್ಟು ಪೀಡಿಸಿಬಿಟ್ಟಿದ್ದರು, ಹಾಳಾದವರು!
ತಾನೋ ಆ ಬಡ ಆಫ್ರಿಕಾ ದೇಶ ಘಾನಾದಲ್ಲಿ ಹುಟ್ಟಿ, ನಂತರ ಈಗ ವಿಶ್ವಾದ್ಯಂತ ಜನಪ್ರಿಯ ವಾಗಿರುವ ಯೂರೋಪಿನ ಪ್ಯಾರಿಸ್ ಯುನೈಟೆಡ್ ಕ್ಲಬ್ಬಿಗೆ ಆಡುವ ಮುಖ್ಯ ಆಟಗಾರ..ಇನ್ನು ಇದನ್ನೆಲ್ಲ ಕಂಡ ಇವನ ದೇಶದ ಸ್ವಾರ್ಥಿ ಕ್ಯಾಪ್ಟನ್ ಮತ್ತು ಕೋಚ್ ಇವನಿಲ್ಲಿದ್ದರೆ ಇನ್ನೇನಾದರೂ ಅವಾಂತರ ಮಾಡಿಯಾನು ಎಂದು ಮರುದಿನ ನಸುಕಿನ ವಿಮಾನದಲ್ಲೇ ಇವನನ್ನು ದೇಶಾಂತರ ಅಟ್ಟಿಬಿಟ್ಟಿದ್ದರು..
ನಿಜಕ್ಕೂ ಅಳುತ್ತಲೆ ಪಂದ್ಯ ಬಿಟ್ಟು ಅವನು ಲಂಡನಿಗೆ ಪಯಣಿಸಿದ್ದ..ಆಗಲೆ ಅಲ್ಲವೇ ತನ್ನ ಪ್ರಿಯತಮೆ ಲೀನಾ ದೂರದ ಗ್ರೀಕ್ ದ್ವೀಪದಲ್ಲಿ ತಾನಿದ್ದೇನೆಂದೂ, ಅಲ್ಲಿರುವ ರೆಸಾರ್ಟಿಗೆ ತಾನು ಆಗಲೆ ಇವನ ಹೆಸರು ಸೇರಿಸಿ ರೂಂ ಬುಕ್ ಮಾಡಿಕೊಂಡು ಇವನಿಗಾಗಿ ಕಾಯುತ್ತಿರುವುದಾಗಿ ಫೋನಾಯಿಸಿದ್ದಳು. ಅಲ್ಲೆ ಅವನು ವಿರಮಿಸಿಕೊಳ್ಳಬೇಕೆಂದೂ, ತಾನು ಅವನಿಗೆ "ಎಲ್ಲಾ ರೀತಿಯ" ಸಮಾಧಾನ ಮಾಡುವುದಾಗಿಯೂ ಪರಿಪರಿಯಾಗಿ ವಿವರಿಸಿದ್ದಳು.
ತನಗಾದ ನೋವಿನ ಅರಿವಿದ್ದವಳು ನಿಜಕ್ಕೂ ಅವಳೊಬ್ಬಳೇ..
ಅಷ್ಟಕ್ಕೂ ತಮ್ಮಿಬ್ಬರದೋ ಅಂತರರಾಷ್ಟ್ರೀಯ, ಅಂತರ್ವರ್ಣೀಯ ಪ್ರೇಮವಲ್ಲವೇ? ತಾನೋ ಅಮಾವಾಸ್ಯೆಯಷ್ಟು ಕಪ್ಪು, ಆರಡಿ ಎತ್ತರದ ಆಜಾನುಬಾಹು ಕ್ರೀಡಾಪಟು..ಅವಳು ಬಿಳಿಯಲ್ಲಿ ಕೆಂಪೆನ್ನಬಹುದಾದ ಚರ್ಮದ ಬೆಡಗಿನ ಬ್ಲಾಂಡ್ ಕೂದಲಿನ, ತನ್ನ ಎದೆಮಟ್ಟಕ್ಕೆ ಬರಬಹುದಾದ ಉದ್ದದ , ಆಕರ್ಷಕ ಮೈಕಟ್ಟಿನ ಯುವತಿ, ವೃತ್ತಿಯಲ್ಲಿ ಬ್ರಿಟಿಷ್ ಪುಸ್ತಕ ಲೇಖಕಿ.
ಅವಳನ್ನೂ, ಅವಳು ಸದಾ ಹಾಸಿಗೆಯಲ್ಲಿ ನೀಡುವ ಪರಮಾನಂದಕರವಾದ ಸುಖವನ್ನೂ ನೆನೆಸಿಕೊಂಡು ಆ ಬೇಸರದ ನಡುವೆಯೂ ಉತ್ಸಾಹದ ಮಿಂಚೊಂದು ಹರಿದು ಹೋದಂತಾಯಿತು. ಆದರೆ ನನ್ನ ಈ ಗಾಯಗೊಂಡ ಸ್ಥಿತಿಯಲ್ಲಿ..ಹೂ , ಅವಳೇನಾದರೂ ಉಪಾಯ ಯೋಚಿಸಿಯೆ ಇರುತ್ತಾಳೆ ತನ್ನ ಆ ಕಾಮಾಸಕ್ತ ರತಿ..
ಆ ಯೋಚನೆಗೇ ಅವನಗರಿವಿಲ್ಲದೆಯೇ ಅವನ ಕರಿ ಲಿಂಗ ಜೀನ್ಸ್ ಪ್ಯಾಂಟಿನಲ್ಲಿ ಕಾತರದಿಂದ ಸೆಟೆಯತೊಡಗಿತು..ಅವನ ಮುಖದಲ್ಲಿ ಮಂದಹಾಸ ಮೂಡಿತು.
ತಾನು ಅವಳ ಊರಿಗೆ ಹೋಗಬೇಕಾಗಿರುವ ಐಲ್ಯಂಡ್ ಫ್ಲೈಟ್ ಘೋಷಿಸಿದ್ದಂತೆಯೆ ನೋವಿರುವ ಎಡಗೈಯನ್ನು ಆ ವೈದ್ಯರು ತೊಡಸಿದ್ದ ಸ್ಲಿಂಗ್ ನಲ್ಲಿ ಇರುಕಿಸಿಕೊಂಡು ಹೊರಟ; ಸಹ ಪ್ರಯಾಣಿಕರಲ್ಲಿ ಇವನೇ ಮೊದಲಿದ್ದ..

Powered by
 

Users Who Are Viewing This Thread (Users: 0, Guests: 0)



अब चुदाई बंद कर दी थी और मेरी हालत बहुत खराब हो चुकीবাংলা আমার পাছা চোদার গল্পভাবির সাথে চটিবৌদিকে চুদার গল্পnilam ki bur fadi chod kr kahaniকচি গুদ আর পাছা চুদা চটিবরের সামনে বৌকে চুদল বসरसीले सेक्सी गरम स्टोरी पंतय ब्रा ट्यूशनকচি মেয়ের পাছা ফাটা চটি গল্পठंडी रात में विधवा मां को चोदा-2স্কুলের মেয়েদের মাল আওট করার গল্পবউ সেজে ছেলের কাছে চুদা খাওয়াএমন মেয়েকে আমি আর জীবনে চুদিনিপারুল চুদিখালার সাথে গুদমারার গল্পपुच्चीतউফফফফফফ স্যার ...........বৌদিৰ মাল গভির রাতে গাড়িতে অচেনা মহিলাকে চুদা চুদি গল্পএখন আমি যে ঘটনাটা তোমাদের সাথে শেয়ার করতে যাচ্ছি সেটা আমার জিবনে গভিরভাবে দাগ কেটে আছেxxx वीडीय का चदा तलस चेदाব্রা,পেন্টি ও নাইটি চটি গল্পब्रा कोठे मिळतातঘোড়া দিয়ে চোদা চটি গল্পবাংলা চটি গল্প : মন্দিরে চোদা খেলামKothin sex otha x.comरिस्ते मे अदल बदल घर मे चुदने का मजा/threads/%E0%A4%AA%E0%A4%A4%E0%A4%BF-%E0%A4%A8%E0%A5%87-%E0%A4%AE%E0%A5%81%E0%A4%9D%E0%A5%87-%E0%A4%9A%E0%A5%81%E0%A4%A6%E0%A4%B5%E0%A4%BE%E0%A4%AF%E0%A4%BE-%E0%A4%AC%E0%A5%87%E0%A4%9F%E0%A5%87-%E0%A4%95%E0%A5%87-%E0%A4%B2%E0%A4%BF%E0%A4%8F-%E0%A4%95%E0%A4%88%E0%A4%AF%E0%A5%8B%E0%A4%82-%E0%A4%B8%E0%A5%87.202474/জবাকে চোদার গলপকাকির নেলপালিশ পায়ে পা চাটা চটিধোন চুষে মাল খাওয়ার গলপকাকাত৽ বোনের সাথে কাকাত৽ ভাইয়ের চুদাচুদিSEX গলতমসির ন্যাংটা পুটকি চুদামা বিধবা স্ত্রী চোদা চুদিমেয়েদের দুই দুধের মাঝখানে ধোন দিয়ে চুদে মাল আউট করাdesi saas saxxxxbashor rater romantic sex galpoমাৰ Sexমেয়েদের গায়ে ছোট জামা পরে হিন্দি গাননুনু ও গুয়া চুদাচুদি বড় আপুর পাছা চুদা চটিvayathuku vantha nila sex kathaiবিয়ে বাড়িতে কচি কাজের মেয়েকে চুদার গল্পமிரட்டி ஓக்கும் காமகதைচটি কিসwww.xxxxxnxxx.বা০্লা।চুদাদুষ্টুমি করতে করতে মাকে চুদে দিলাম চটি গল্পকালার গুদ চুদা চটিPorta fatanor sex golpo पपा आणि मी marathi sex storybhan ko patni bnaya sax storyTamil sex story கதை share chat.comತುಲ್ಲು ಮೊಲೆমা বোনের গু খাওয়াআমার ছেলে আমাকে ভেবে বাড়া খেঁচে মাল ফেলে চটি Xossipy comজোর করে সকলে মিলে চোদাmaa ko peticot me choda xxx storyস্বামি স্ত্রির চদাচদির গল্পঅসমিয়া চুৱালী ওলংগ ফটুకుటుంబ సభ్యుల మధ్య సెక్స్ తెలుగు సెక్స్ కధలుBangla golpo dudh tipaமலையாள முலைபடம்மாமா மருமகன் ஒரிண கதைBANGLA.X.STORY.2020আমি বাসের মধ্য মার মাই জোরা চেপে টিপতেpai hot kathaiপ্রসাব করে ফের হাগে বাথরুমে xxxবোনের সাথে বিছানায় পেন্টি খুলেমামি আর তার ভাগনে XXXBhai bhauni ra sex gapa/threads/%E0%A6%86%E0%A6%AE%E0%A6%BE%E0%A6%B0-%E0%A6%B8%E0%A7%8B%E0%A6%A8%E0%A6%BE%E0%A6%9F%E0%A6%BE-%E0%A6%AF%E0%A7%87%E0%A6%A8-%E0%A6%B0%E0%A6%B8%E0%A7%87%E0%A6%B0-%E0%A6%AB%E0%A7%8B%E0%A7%9F%E0%A6%BE%E0%A6%B0%E0%A6%BE%E0%A7%9F-new-bangla-choti-golpo.115912/విధవ తల్లి (widowed mom) 4hindi stories maa ka gangbangবিবাহিত বড় আপুর পৌদ মারার গল্পமல்லிகா அத்தை சூத்துgoa me masti bhari chodaiআমার পাতানো ভাই চুদলো আমাকে চটি গল্পবড় ভাবির বড় পাছার প্রতি গরম কামনা চটি গল্পফেমডম চটি গল্পকরাকরির গলপ XXXছিরা পাইজামা ভাবির বুদা দেখার চটি গল্পkosi meyr saxKaki Bon Choda Chotisasur. babu. xxx video. dart